5. ಜಲಜನಕದ ಐಸೊಟೋಪ್ಗಳು ಎಷ್ಟಿವೆ?
ಡಾ. ಜಿ.ಆರ್. ಪ್ರಕಾಶ್ ರಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕರು ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು

ಮುಖ್ಯವಾಗಿ ಮೂರು :

ಅ) ಪ್ರೋಟಿಯಂ ಊ( 1 ಎ, 1 ಪ್ರೋ, 0 ನ್ಯೂ) 99.98% ನಷ್ಟು

ಆ) ಡ್ಯುಟೇರಿಯಂ ಆ( 1 ಎ, 1 ಪ್ರೋ, 1 ನ್ಯೂ)

ಇ) ಟ್ರೈಟಿಯಂ ಖಿ( 1 ಎ, 1 ಪ್ರೋ, 2 ನ್ಯೂ)