3. ಸಂಖ್ಯೆ “ಒಂದು” ಎಂಬುದು ಅವಿಭಾಜ್ಯ ಸಂಖ್ಯೆಯಲ್ಲ ಏಕೆ?
ದೀಕ್ಷಿತ್

ಅವಿಭಾಜ್ಯ ಸಂಖ್ಯೆ ಎಂದರೆ
ಯಾವುದೇ ಧನ ಸಂಖೈ >1 ಆಗಿದ್ದು, ಅಪವರ್ತನಗಳು ಒಂದು ಮತ್ತು ಅದೇ ಸಂಖೈ ಆಗಿರುತ್ತವೆಯೋ ಆ ಸಂಖ್ಯೆಗೆ ಅವಿಭಾಜೈ ಸಂಖ್ಯೆ ಎಂದು ಕರೆಯುತ್ತೇವೆ.
ಸಂಖ್ಯೆ “ಒಂದು” ಅವಿಭಾಜ್ಯ ಸಂಖ್ಯೆಯ ಮೊದಲನೆಯ ನಿಬಂಧನೆಗೆ ವಿರುದ್ಧವಾಗಿರುವುದರಿಂದ ಸಂಖ್ಯೆ “ಒಂದು” ಎಂಬುದು ಅವಿಭಾಜ್ಯ ಸಂಖ್ಯೆಯಲ್ಲ