1. ಏಕದಳ ಸಸ್ಯಗಳ ಪ್ಲೋಯಮ್‍ಗಳಲ್ಲಿ ಪೇರೆಂಕೈಮ ಇರುವುದಿಲ್ಲ ಏಕೆ?
ಡಾ. ಎನ್. ಭಾಗ್ಯಲಕ್ಷ್ಮಿ, ಸಸ್ಯ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಫ್ಲೋಯಂ

ಗಿಡಗಳಲ್ಲಿ phloem ಮತ್ತು Xylem ಗಳು ಸಸ್ಯನಾಳಗಳೆಂದೇ ಹೇಳಬಹುದು ಎಳೆಗಳು ದ್ವಿತಿಸಾಂಹ್ಶ್ಲೇಷಣಾ ದಿಂದ ತಯಾರಿಸಿದ ಆಹಾರವು ಫ್ಲೋಯೆಮ್ ಮೂಲಕ ಬೇರೆ ಅಂಗಗಳಿಗೆ ಸಾಗಿಸಲ್ಪಡುತ್ತದೆ