4. ಸಸ್ಯಗಳಲ್ಲಿ ಹಸಿರಾಗಿದ್ದ ಎಲೆಗಳು ಹಳದಿಯಾಗಿ ಉದುರುತ್ತವೆ ಏಕೆ?
ಇಂದ ಡಾ|| ಎನ್. ಭಾಗ್ಯಲಕ್ಷ್ಮಿ, ಸಸ್ಯ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಎಳೆಗಳು ಹಳದಿ-ಯಾಗಲು ಎಷ್ಟೋ ಕಾರಣಗಳಿರುತ್ತವೆ :

- ಲವಣಗಳ ಕೊರತೆ,

- ರೋಗಗಳು

- ಮುದಿತನ

ಬೆಳಕು ಸಿಗದಿದ್ದರೂ ಎಳೆಗಳು ಹಸಿರು ಬಣ್ಣವನ್ನು ಕಳೆದು ಕೊಳ್ಳುತ್ತವೆ