6. ತೆಂಗಿನ ಮರವನ್ನು ಮೇಲೆ ತುದಿಯಲ್ಲಿ ಕತ್ತರಿಸಿದರೆ ಏಕೆ ಅದು ಬೆಳೆಯುವುದಿಲ್ಲ ?
ಡಾ|| ಎನ್. ಭಾಗ್ಯಲಕ್ಷ್ಮಿ, ಸಸ್ಯ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಹಲವಾರು ಏಕದಳ ಸಸ್ಯಗಳು. ಮುಖ್ಯವಾಗಿ ತೆಂಗು, ಕಬ್ಬು, ಈಚಲು ಮತ್ತು ಬಗನಿ ಮರ - ಇವುಗಳಲ್ಲಿ ಕೊಂಬೆ ಬಹು ಅಪರೂಪ

Apical dominance – ಕುಡಿಯ ಪ್ರಾಬಲ್ಯ ಹಾರ್ಮೋನಿನಿಂದಾಗಿ

ಹಲವಾರು ಕಾರಣಗಳಿಂದಾಗಿ ಕುಡಿಯಲ್ಲಿನ ಹಾರ್ಮೋನ್ಗಳ ಸೋಂಯೋಜನೆ ಏರುಪೇರಾಗುತ್ತದೆ