7. ಸಸ್ಯಗಳು ಎಷ್ಟು ವರ್ಷಕಾಲ ಭೂಮಿಯ ಮೇಲೆ ಬದುಕುತ್ತವೆ?
ಡಾ|| ಎನ್. ಭಾಗ್ಯಲಕ್ಷ್ಮಿ, ಸಸ್ಯ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ನಾರ್ವೆ ಸ್ಪ್ರೂಸ್ ಎಂಬ ಮರವು ಒಂಬತ್ತುವರೆ ಸಾವಿರ ವರ್ಷದಿಂದಲೂ ಬದುಕಿದೆ ಎಂದು ಕಂಡು ಬಂದಿದೆ